ವಿವಿಧ ಯೋಜನೆಗಳು ಮತ್ತು ಸವಲತ್ತುಗಳ ಮಾಹಿತಿಯೊಂದಿಗೆ ಮೂಡಿಬರುವ ಮಾರ್ಗದರ್ಶಿ ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಇರುವ ವಿವಿಧ ಕಾರ್ಯಕ್ರಮಗಳು ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗ್ರಾಮಾಂತರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ ಕಾರಿಗಿ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 23,2025 ರಂದು ಪ್ರಸಾರವಾಯಿತು.
Interview Live Phone-in MargadarshiGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ಕ್ರಿಯಾಶೀಲ ವ್ಯಕ್ತಿತ್ವವಾದ ಮೂಡಬಿದಿರೆಯ ಸುನೀಲ್ ಮೆಂಡೊನ್ಸಾ ಇವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 10,2025 ರಂದು ಪ್ರಸಾರವಾಯಿತು.
Interview Live Phone-in Thalo UmaloGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkಹೃದಯ ರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಗಾಯಕರಾದ ಸಫ್ವಾನ್ ಸಾಲೆತ್ತೂರು ಅವರೊಂದಿಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 11, 2025 ರಂದು ಪ್ರಸಾರವಾಯಿತು.
Interview Live Phone-in Hrudyaya RagaGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula ಈ ಕಾರ್ಯಕ್ರಮದಲ್ಲಿ ಮಳೆಗಾಲಕೆ ಹೊಸತೇನಿದೆ? ಈ ಕುರಿತು ಮಾಹಿತಿಪೂರ್ಣ ಸಂಚಿಕೆ. ಈ ಕಾರ್ಯಕ್ರಮವು ಜೂನ್ 09, 2025 ರಂದು ಪ್ರಸಾರವಾಯಿತು.
Special Program Information Programme Voice Of Manjulaನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಮಾನತೆಯ ಹಕ್ಕು ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಜೂನ್ 07, 2025 ರಂದು ಪ್ರಸಾರವಾಯಿತು.
Talk Namma Samvidhana Information ProgrammeGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talk