ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ 'ಪಟ್ಲ ಸಂಭ್ರಮ ' - 2024- ಯಕ್ಷಧ್ರುವ ಪಟ್ಲ ಫೌಂಡೇಶನ್ ಯಶೋಗಾಥೆ. ಈ ಕಾರ್ಯಕ್ರಮವು ಜೂನ್ 01, 2024 ರಂದು ಪ್ರಸಾರವಾಯಿತು.
Kala Sarang Success Storyಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಅಪರಾಧವಾದಾಗ ಪೊಲೀಸ್ ಠಾಣೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಈ ಕುರಿತು ಮಾಹಿತಿ ನೀಡಿದವರು ವಕೀಲರಾದ ವಿಜೇತ್ ಸುವರ್ಣ ಕೆವಿ. ಈ ಕಾರ್ಯಕ್ರಮವು ಜೂನ್ 1, 2024 ರಂದು ಪ್ರಸಾರವಾಯಿತು.
Kanoonu Kacheri Awareness programmeಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿ ನಮ್ಮ ಅಬ್ಬಕ್ಕ ಬಗೆಗಿನ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಜೂನ್ 1, 2024 ರಂದು ಪ್ರಸಾರವಾಯಿತು.
documentary Sutta Muttaರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟೀಯ ತಂಬಾಕು ನಿಯಂತ್ರಣ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ಶ್ರುತಿ ಜೆ ಸಾಲಿಯಾನ್ ಹಾಗೂ ಮಂಗಳೂರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಲಹೆಗಾರರಾದ ಶ್ರೀ ಪುಂಡಲಿಕ ಲಕಾಟಿ . ಈ ಕಾರ್ಯಕ್ರಮವು ಮೇ 31, 2024 ರಂದು ಪ್ರಸಾರವಾಯಿತು.
Interview Awareness programmeDr. Muralidhar Yadiyal speaks on World No- Tabaco day at Hallo Wenlock on May 31st, 2024.
Live Phone-in Hallo Wenlockರೇಡಿಯೋ ಸಾರಂಗ್ ನ ಹರಿಕಥಾ ಪ್ರಸಾರದಲ್ಲಿ ಹರಿದಾಸ ಶರತ್ ಶೆಟ್ಟಿ ಪಡುಪಳ್ಳಿ ಇವರಿಂದ ತುಳು ಹರಿಕಥೆ ಗೋರ ಕುಂಬಾರೆ- ಭಾಗ 2. ತಬಲ ಸಹಕಾರ- ಶ್ರೀ ಮಂಗಲ್ ದಾಸ್ ಗುಲ್ವಾಡಿ ಹಾರ್ಮೋನಿಯಂ ಸಹಕಾರ- ಶ್ರೀ ರಮೇಶ್ ಹೆಬ್ಬಾರ್. ಈ ಕಾರ್ಯಕ್ರಮವು ಜೂನ್ 2, 2024 ರಂದು ಪ್ರಸಾರವಾಯಿತು.
Hari Katheಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ಮೊಬೈಲ್ ಬಳಕೆ ಮಿತಿಯಲ್ಲಿರಲಿ ಈ ಕುರಿತು ಭಾಗವಹಿಸಿದ ತಜ್ಞ ವೈದ್ಯರು ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಉಪಶಮನ ಆರೈಕೆ ವಿಭಾಗದ ಮೆಡಿಕಲ್ ಆಫೀಸರ್ ಆಗಿರುವ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು. ಈ ಕಾರ್ಯಕ್ರಮವು ಮೇ 31, 2024 ರಂದು ಪ್ರಸಾರವಾಯಿತು.
Arogya Sarang Health Tipsಮೈಲಾಂಜಿ ಬ್ಯಾರಿ ಕಾರ್ಯಕ್ರಮದಲ್ಲಿ ವಿಶ್ವ ತಂಬಾಕು ರಹಿತ ದಿನದ ಕುರಿತು ಭಾಗವಹಿಸಿದವರು ಸೋಲಿಡಾರಿಟಿ ಯೂತ್ ಮೂವಮೆಂಟ್ ನ ಪ್ರೆಸಿಡೆಂಟ್, ತಫ್ಲಿಲ್ ಯು ಹಾಗೂ ಸನ್ಮಾರ್ಗ ವಾರ ಪತ್ರಿಕೆ ಸಂಪಾದಕರಾದ ಎ. ಕೆ ಕುಕ್ಕಿಲ ಅವರು. ಈ ಕಾರ್ಯಕ್ರಮವು ಮೇ 30, 2024 ರಂದು ಪ್ರಸಾರವಾಯಿತು.
Talk Moilanjiರೇಡಿಯೋ ಸಾರಂಗ್ ನ ಹರಿಕಥಾ ಪ್ರಸಾರದಲ್ಲಿ ಹರಿದಾಸ ಶರತ್ ಶೆಟ್ಟಿ ಪಡುಪಳ್ಳಿ ಇವರಿಂದ ತುಳು ಹರಿಕಥೆ ಗೋರ ಕುಂಬಾರೆ- ಭಾಗ 1. ತಬಲ ಸಹಕಾರ- ಶ್ರೀ ಮಂಗಲ್ ದಾಸ್ ಗುಲ್ವಾಡಿ ಹಾರ್ಮೋನಿಯಂ ಸಹಕಾರ- ಶ್ರೀ ರಮೇಶ್ ಹೆಬ್ಬಾರ್. ಈ ಕಾರ್ಯಕ್ರಮವು ಮೇ 26, 2024 ರಂದು ಪ್ರಸಾರವಾಯಿತು.
Hari Kathe