Audio Collections

ಅಡುಗೆ ಮನೆ-ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ತಾವರೆಯ ಬಗೆ ಬಗೆ ಖಾದ್ಯಗಳು ಈ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರಿನ ಎಸ್ ಡಿ ಎಂ ಕಾಲೇಜಿನ ಬಿಸಿಎ ವಿಭಾಗದ ಮಾಜಿ ಸಹಾಯಕ ಪ್ರಾಧ್ಯಾಪಕರಾದ ಸ್ನೇಹ ಭಟ್ ಅವರು. ಈ ಕಾರ್ಯಕ್ರಮವು ಎಪ್ರಿಲ್ 11, 2025 ರಂದು ಪ್ರಸಾರವಾಯಿತು.

Aduge Mane Cooking Series Cooking Tips
ಸಮಾಜಮುಖಿ - ಪರಿಸರ ಪ್ರೇಮಿ ಮಾಧವ ಉಳ್ಳಾಲ್ by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಇವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಎಪ್ರಿಲ್ 10, 2025 ರಂದು ಪ್ರಸಾರವಾಯಿತು.

Interview Live Phone-in Samaja Mukhi
VOICE OF MANJULA WITH RJ MANJULA by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula, ಈ ಕಾರ್ಯಕ್ರಮವು ಏಪ್ರಿಲ್ 07,2025 ರಂದು ಪ್ರಸಾರವಾಯಿತು.

Special Program
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ವಿಜಯ ಕುಮಾರ್ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಉಷ್ಣ ಸಂಬಂಧಿ ಕಾಯಿಲೆಗಳು ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ವಿಜಯ ಕುಮಾರ್ ಅವರ ಮಾತುಗಳು. ಈ ಕಾರ್ಯಕ್ರಮವು ಏಪ್ರಿಲ್ 04, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ಹೃದಯರಾಗ- ಕೇಶವ ಶಕ್ತಿನಗರ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ವೇಷಭೂಷಣ ತಯಾರಕರಾದ ಕೇಶವ ಶಕ್ತಿನಗರ ಇವರೊಂದಿಗೆ ನಡೆಸಿದ ಧ್ವನಿಮುದ್ರಿತ ಸಂದರ್ಶನ. ಈ ಕಾರ್ಯಕ್ರಮವು ಏಪ್ರಿಲ್ 02, 2025 ರಂದು ಪ್ರಸಾರವಾಯಿತು.

Interview Hrudyaya Raga
ತಾಳೊ ಉಮಾಳೊ- ಫ್ರಾನ್ಸಿಸ್ ಕೊನ್ಸೆಸೊ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರು ಸ್ಕೇಟ್ ಸಿಟಿ ಯ ಮಾಲಕರಾದ ಉದ್ಯಮಿ ಫ್ರಾನ್ಸಿಸ್ ಕೊನ್ಸೆಸೊ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಏಪ್ರಿಲ್ 01, 2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ಸಮಾಜಮುಖಿ - ಪ್ರಾಣಿ ಪ್ರೇಮಿ ಉಷಾ ಸುವರ್ಣ by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮದಲ್ಲಿ ಪ್ರಾಣಿ ಪ್ರೇಮಿ ಉಷಾ ಸುವರ್ಣ ಇವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 27, 2025 ರಂದು ಪ್ರಸಾರವಾಯಿತು.ಕಾರ್ಯಕ್ರಮದಲ್ಲಿ ಪ್ರಾಣಿ ಪ್ರೇಮಿ ಉಷಾ ಸುವರ್ಣ ಇವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 27, 2025 ರಂದು ಪ್ರಸಾರವಾಯಿತು.

Interview Live Phone-in Samaja Mukhi
ಮಾರ್ಗದರ್ಶಿ ವಿಶೇಷ ಕಾರ್ಯಕ್ರಮ- ಗುರುಪ್ರಕಾಶ್ ಶೆಟ್ಟಿ by Radio Sarang

ವಿವಿಧ ಯೋಜನೆಗಳು ಮತ್ತು ಸವಲತ್ತುಗಳ ಮಾಹಿತಿಯೊಂದಿಗೆ ಮೂಡಿಬರುವ ಮಾರ್ಗದರ್ಶಿ ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸೌರವಿದ್ಯುತ್ ಅಳವಡಿಕೆಗೆ ಇರುವ ವಿವಿಧ ಯೋಜನೆಗಳು ಈ ಕುರಿತು ಭಾಗವಹಿಸಿದವರು ಸೆಲ್ಕೋ ಸಂಸ್ಥೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿರುವ ಗುರುಪ್ರಕಾಶ್ ಶೆಟ್ಟಿ ಅವರು. ಈ ಕಾರ್ಯಕ್ರಮವು ಮಾರ್ಚ್ 28 ರಂದು ಪ್ರಸಾರವಾಯಿತು.

Interview Live Phone-in Margadarshi
ತಾಳೊ ಉಮಾಳೊ- ಡಾ. ಡೆನಿಸ್ ಫೆರ್ನಾಂಡೀಸ್ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಡಾ. ಡೆನಿಸ್ ಫೆರ್ನಾಂಡೀಸ್ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 25, 2025 ರಂದು ಪ್ರಸಾರವಾಯಿತು.

Interview Live Phone-in Thalo Umalo