ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿಶಾಲಿನ್ ಸಲ್ಡಾನಾ ಹಾಗೂ ಚೇತನ್ ಸಲ್ಡಾನಾ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 04, 2025 ರಂದು ಪ್ರಸಾರವಾಯಿತು.
Interview Live Phone-in Thalo Umalloರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಕ್ಯಾಂಟೀನ್ ಹಾಗೂ ಲೈಬ್ರೆರಿ ನಡೆಸುತ್ತಿರುವ ಪುಸ್ತಕ ಪ್ರೇಮಿ ಸುರೇಂದ್ರ ಕೋಟ್ಯಾನ್, ಉದ್ಯಾವರ ಮಾಡ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 03, 2025 ರಂದು ಪ್ರಸಾರವಾಯಿತು.
Interview Binnere Paterakatheರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಕೊಲ್ಲೂರು ಬಳ್ಕುಂಜೆ ಯ ಆಯುಷ್ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಶೋಭರಾಣಿ. ಈ ಕಾರ್ಯಕ್ರಮವು ಮಾರ್ಚ್ 03,2025 ಸೋಮವಾರದಂದು ಪ್ರಸಾರವಾಯಿತು.
Arogya Sarang Health Tipsರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula, ಈ ಕಾರ್ಯಕ್ರಮವು ಮಾರ್ಚ್ 03,2025 ರಂದು ಪ್ರಸಾರವಾಯಿತು.
Special Programರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ಗ್ಯಾಸ್ಟ್ರೋ ಎಂಟರಾಲಜಿ ಬಗ್ಗೆ ಭಾಗವಹಿಸುವವರು ಡಾ. ಅನುರಾಗ್ ಶೆಟ್ಟಿ, Associate Professor, Gastroenterology, KMC Hospital Mangalore ಹಾಗೂ ಡಾ. ಸಂದೀಪ್ ಗೋಪಾಲ್, Associate Professor, Gastroenterology, KMC Hospital Mangalore. ಈ ಕಾರ್ಯಕ್ರಮವು ಮಾರ್ಚ್ 02, 20225 ರಂದು ಪ್ರಸಾರವಾಯಿತು.
Interview Special Programರಂಜಾನ್ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡುವವರು ಸಾಮಾಜಿಕ ಕಾರ್ಯಕರ್ತೆ ಶಮೀಲಾ ಜಹಾನ್. ಈ ಕಾರ್ಯಕ್ರಮವು ಮಾರ್ಚ್ 02, 2025 ರಂದು ಪ್ರಸಾರವಾಯಿತು.
Special talkನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಶಕೀಲಾ ಹೆಗ್ಡೆ ಅವರು. ಈ ಕಾರ್ಯಕ್ರಮವು ಮಾರ್ಚ್ 01, 2025 ರಂದು ಪ್ರಸಾರವಾಯಿತು.
Namma Samvidhana Information Programmeಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಹಿರಿಯರಿಗೆ ಅಂತರ ಪೀಳಿಗೆಯ ಸಂಬಂಧ, ಆರೈಕೆ ಹಾಗೂ ಬೆಂಬಲ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 27, 2025 ರಂದು ಹಾಗೂ ಫೆಬ್ರವರಿ 28, 2025 ರಂದು ಪ್ರಸಾರವಾಯಿತು.
Special Programಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜ್ವರಗಳು ಹಲವು, ಔಷಧ ಬಳಕೆಯ ಬಗ್ಗೆ ಜಾಗೃತಿಯಿರಲಿ ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹಿರಿಯ ತಜ್ಞರಾದ ಡಾ. ಜೂಲಿಯನ್ ಸಲ್ಡಾನಾ ಅವರ ಮಾತುಗಳು. ಈ ಕಾರ್ಯಕ್ರಮವು ಫೆಬ್ರವರಿ 28, 2025 ರಂದು ಪ್ರಸಾರವಾಯಿತು.
Interview Live Phone-in Hallo Wenlock