Audio Collections

ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ರಕ್ತದೊತ್ತಡದ(ಬಿಪಿ) ನಿಯಂತ್ರಣವಿರಲಿ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ತನ್ಮಯಿ ಕೃಷ್ಣ ಅವರು. ಈ ಕಾರ್ಯಕ್ರಮವು ಮೇ14, 2025 ರಂದು ಪ್ರಸಾರವಾಯಿತು.

Arogya Sarang Health Tips Information Programme
ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ವೆರಿಕೋಸ್ ವೇನ್ಸ್ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಶರತ್ ಕೆ.ಪಿ.ಎಮ್ ಅವರು. ಈ ಕಾರ್ಯಕ್ರಮವು ಮೇ 13, 2025 ರಂದು ಪ್ರಸಾರವಾಯಿತು.

Arogya Sarang Health Tips Information Programme
ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಒತ್ತಡದ ವಿಧಗಳು ಲಕ್ಷಣಗಳು, ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳು ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾನಸರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಲಹೆಗಾರರಾದ ಡಾ. ಸೌಮ್ಯಲಕ್ಷ್ಮಿ ಎಸ್ ಅವರು. ಈ ಕಾರ್ಯಕ್ರಮವು ಮೇ12, 2025 ರಂದು ಪ್ರಸಾರವಾಯಿತು.

Arogya Sarang Health Tips Information Programme
VOICE OF MANJULA WITH RJ MANJULA by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula, ಈ ಕಾರ್ಯಕ್ರಮದಲ್ಲಿ ಬುದ್ಧ ಪೂರ್ಣಿಮಾ ಪ್ರಯುಕ್ತ ಬುದ್ಧನ ಜಾತಕ ಕಥೆಗಳು. ಈ ಕಾರ್ಯಕ್ರಮವು ಮೇ 12, 2025 ರಂದು ಪ್ರಸಾರವಾಯಿತು.

Special Program Information Programme Voice Of Manjula
ನಮ್ಮ ಸಂವಿಧಾನ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಪ್ರಸ್ತಾವನೆ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಮೇ10, 2025 ರಂದು ಪ್ರಸಾರವಾಯಿತು.

Talk Namma Samvidhana Information Programme
ಅಡುಗೆ ಮನೆ-ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಹಲಸು ಹಣ್ಣಿನ ಗಟ್ಟಿ ಮತ್ತು ಈರೋಲ್ (ತಾಳೆ ಹಣ್ಣು) ದೋಸೆ ಮಾಡುವ ವಿಧಾನ ಈ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಜಯಂತಿ ಬೋಳಾರ್ ಅವರು. ಈ ಕಾರ್ಯಕ್ರಮವು ಮೇ 09, 2025 ರಂದು ಪ್ರಸಾರವಾಯಿತು.

Aduge Mane Cooking Series Cooking Tips
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ಮೊಹಮ್ಮದ್ ಅಕ್ವಿಬ್ ಶಕೀಲ್ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಂಧಿಗಳ ಆರೈಕೆ ಮತ್ತು ವಿವಿಧ ಚಿಕಿತ್ಸೆಗಳು ಈ ಕುರಿತು ಮಂಗಳೂರಿನ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಮೂಳೆ ಚಿಕಿತ್ಸಾ ವಿಭಾಗದ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರಾದ ಡಾ. ಮೊಹಮ್ಮದ್ ಅಕ್ವಿಬ್ ಶಕೀಲ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 09, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ಸಮಾಜಮುಖಿ- ರಶೀದ್ ವಿಟ್ಲ by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮದಲ್ಲಿ ಮಂಗಳೂರಿನ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ನ ಸ್ಥಾಪಕಾಧ್ಯಕ್ಷರಾದ ರಶೀದ್ ವಿಟ್ಲ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 08, 2025 ರಂದು ಪ್ರಸಾರವಾಯಿತು.

Interview Live Phone-in Samaja Mukhi
ಮಾರ್ಗದರ್ಶಿ ವಿಶೇಷ ಕಾರ್ಯಕ್ರಮ- ಡಾ. ವಸಂತ ಕುಮಾರ್ ಶೆಟ್ಟಿ by Radio Sarang

ವಿವಿಧ ಯೋಜನೆಗಳು ಮತ್ತು ಸವಲತ್ತುಗಳ ಮಾಹಿತಿಯೊಂದಿಗೆ ಮೂಡಿಬರುವ ಮಾರ್ಗದರ್ಶಿ ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪಶುಪಾಲನ ಇಲಾಖೆಯಲ್ಲಿನ ಸೇವೆಗಳು ಮತ್ತು ಯೋಜನೆಗಳು ಈ ಕುರಿತು ಭಾಗವಹಿಸಿದ ಅತಿಥಿ ದಕ್ಷಿಣ ಕನ್ನಡ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಉಪ ನಿರ್ದೇಶಕರ ಕಛೇರಿಯ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ. ವಸಂತ ಕುಮಾರ್ ಶೆಟ್ಟಿಅವರು. ಈ ಕಾರ್ಯಕ್ರಮವು ಮಾರ್ಚ್ 21 ರಂದು ಪ್ರಸಾರವಾಯಿತು.

Interview Live Phone-in Margadarshi