ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಚುನಾವಣಾ ಪರ್ವ ದೇಶದ ಗರ್ವ-ಲೋಕಸಭಾ ಚುನಾವಣೆ - 2024 ರ ಬಗ್ಗೆ ದಕ್ಷಿಣ ಕನ್ನಡದ ಮತದಾರರು ಏನೆನ್ನುತ್ತಾರೆ? ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಏಪ್ರಿಲ್ 20, 2024 ರಂದು ಪ್ರಸಾರವಾಯಿತು.
feature Sutta Muttaಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮತ್ತು ಕೆನರಾ ಹೈಸ್ಕೂಲ್ ನ ಸ್ಥಾಪಕ ಅಮ್ಮೆoಬಳ ಸುಬ್ಬರಾವ್ ಪೈ ಅವರ ಕುರಿತಾದ ರೇಡಿಯೋ ನುಡಿ ಚಿತ್ರ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 30, 2024 ರಂದು ಪ್ರಸಾರವಾಯಿತು.
feature Sutta Muttaಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಯಶಸ್ವಿ ತಾರಸಿ ಕೃಷಿಕ ಬ್ಲ್ಯಾನಿ ಡಿಸೋಜಾ ಅವರ ತಾರಸಿ ತೋಟ ವಿಷ ಮುಕ್ತ ಊಟ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 16, 2024 ರಂದು ಪ್ರಸಾರವಾಯಿತು.
Sutta Mutta Radio Featureಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಸ್ನೇಹ ಭಟ್ ಅವರ ತಾರಸಿಯಲ್ಲಿ ಅರಳಿದ ಸ್ನೇಹದ ತಾವರೆ ಈ ಕುರಿತಾದ ಕಾರ್ಯಕ್ರಮ.
Sutta Mutta Radio Featureಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ತಣ್ಣೀರುಬಾವಿ ಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ದ ಬಗ್ಗೆ ಮಾಹಿತಿ ನೀಡಿದವರು ಪರಿಸರ ಪ್ರೇಮಿ ಮತ್ತು ಕಲಾವಿದ ಶ್ರೀ ದಿನೇಶ್ ಹೊಳ್ಳ
feature Sutta Muttaಸುತ್ತಮುತ್ತ ಕಾರ್ಯಕ್ರಮದಲ್ಲಿ 185 ವರ್ಷಗಳ ಇತಿಹಾಸವಿರುವ ಜಿಲ್ಲೆಯ ಅತ್ಯಂತ ಹಳೆಯ B.E.M ಶಾಲೆಯ ಕುರಿತಾದ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಜನವರಿ 13, 2024 ರಂದು ಪ್ರಸಾರವಾಯಿತು.
documentary Sutta Muttaಸುತ್ತಮುತ್ತ ಕಾರ್ಯಕ್ರಮದಲ್ಲಿ ಬೆಡಿ ಮರ್ದ್ ದ ಸಾಯಿಬೆರ್ ಅಬ್ದುಲ್ ಹಮೀದ್ ಅವರ ಜೊತೆಗಿನ ವಿಶೇಷ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 16, 2023 ರಂದು ಪ್ರಸಾರವಾಯಿತು.
Interview Sutta Muttaಸುತ್ತಮುತ್ತ ಕಾರ್ಯಕ್ರಮದಲ್ಲಿ ಮಂಗಳೂರಿನ ಕುಸ್ತಿ ಇತಿಹಾಸದ ಕುರಿತಾದ ವಿಶೇಷ ಕಾರ್ಯಕ್ರಮ ಡಿಸೆಂಬರ್ 02 ರಂದು ಪ್ರಸಾರವಾಯಿತು.
documentary Sutta Muttaಸುತ್ತಮುತ್ತ ಕಾರ್ಯಕ್ರಮದಲ್ಲಿ ಚೇತನ ಬಾಲವಿಕಾಸ ಕೇಂದ್ರದ ಮಕ್ಕಳಿಂದ ತಯಾರಿಸಲ್ಪಟ್ಟ ಹಣತೆಗಳ ಕುರಿತ ವಿಶೇಷ ಕಾರ್ಯಕ್ರಮ "ಬೆಳಕಿನ ಹಬ್ಬಕ್ಕೆ ಹಣತೆಯ ಚೇತನ". ಈ ಕಾರ್ಯಕ್ರಮವು ನವೆಂಬರ್ 11, 2023 ರಂದು ಪ್ರಸಾರವಾಯಿತು.
Interview Sutta Mutta