Audio Collections

ಸುತ್ತಮುತ್ತ ವಿಶೇಷ ಕಾರ್ಯಕ್ರಮ- ತಾರಸಿ ತೋಟ ವಿಷ ಮುಕ್ತ ಊಟ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಯಶಸ್ವಿ ತಾರಸಿ ಕೃಷಿಕ ಬ್ಲ್ಯಾನಿ ಡಿಸೋಜಾ ಅವರ ತಾರಸಿ ತೋಟ ವಿಷ ಮುಕ್ತ ಊಟ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 16, 2024 ರಂದು ಪ್ರಸಾರವಾಯಿತು.

Sutta Mutta Radio Feature
ಸುತ್ತಮುತ್ತ ವಿಶೇಷ ಕಾರ್ಯಕ್ರಮ- ಸ್ನೇಹದ ತಾವರೆ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಸ್ನೇಹ ಭಟ್ ಅವರ ತಾರಸಿಯಲ್ಲಿ ಅರಳಿದ ಸ್ನೇಹದ ತಾವರೆ ಈ ಕುರಿತಾದ ಕಾರ್ಯಕ್ರಮ.

Sutta Mutta Radio Feature
ಸುತ್ತಮುತ್ತ- ವೈದ್ಯೋ ವಿಭಿನ್ನ ರುಚಿ by Radio Sarang

ಸುತ್ತಮುತ್ತ ಕಾರ್ಯಕ್ರಮದಲ್ಲಿ ಡಾ. ಗುರುಪ್ರಸಾದ್ ಭಟ್ ಕುರಿತಾದ ವೈದ್ಯೋ ವಿಭಿನ್ನ ರುಚಿ ಎನ್ನುವ ರೇಡಿಯೋ ನುಡಿಚಿತ್ರ. ಈ ಕಾರ್ಯಕ್ರಮವು ಸೆಪ್ಟೆಂಬರ್ 16, 2023 ರಂದು ಪ್ರಸಾರವಾಯಿತು.

Sutta Mutta Radio Feature