Audio Collections

ಮೈಕಾಲ್ತೊ ಪಲಕ - ಹಂಝ ಮಿತ್ತೂರು by Radio Sarang

ಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ ನ ಅಧ್ಯಕ್ಷರಾದ ಹಂಝ ಮಿತ್ತೂರು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 23,2024 ರಂದು ಪ್ರಸಾರವಾಯಿತು.

Interview Live Phone-in Maikalto Palaka
ಮೈಕಾಲ್ತೊ ಪಲಕ - ಬಿ.ಎ ಖಾದರ್ ಶಾ by Radio Sarang

ಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ಭಾಗವಹಿಸಿದರು. ಈ ಕಾರ್ಯಕ್ರಮವು ಜೂನ್ 28. 2024 ರಂದು ಪ್ರಸಾರವಾಯಿತು.

Interview Live Phone-in Maikalto Palaka
ಮೈಕಾಲ್ತೊ ಪಲಕ - ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ by Radio Sarang

ಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಚೇರ್ಮನ್ ಆಗಿರುವ ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಭಾಗವಹಿಸಿದರು. ಈ ಕಾರ್ಯಕ್ರಮವು ಜೂನ್ 07. 2024 ರಂದು ಪ್ರಸಾರವಾಯಿತು.

Interview Live Phone-in Maikalto Palaka
ಮೈಕಾಲ್ತೊ ಪಲಕ - ಅಬ್ದುಲ್ ರಹಿಮಾನ್ ಕುತ್ತೆತ್ತೂರು by Radio Sarang

ದಿನಾಂಕ ಮಾರ್ಚ್ 17 ರಂದು ಮೈಕಾಲ್ತೊ ಪಲಕ ಬ್ಯಾರಿ ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕವಿ ಅಬ್ದುಲ್ ರಹಿಮಾನ್ ಕುತ್ತೆತೂರು ಭಾಗವಹಿಸಿದ್ದರು.

Interview Live Phone-in Maikalto Palaka