Audio Collections

ತಾಳೊ ಉಮಾಳೊ- ಅಶೋಕ್ ಮೊಂತೆರೋ ಹಾಗೂ ಜೀವನ್ ಪ್ರಕಾಶ್ ಡಿ’ಸೋಜಾ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿಜಯಡ್ಕದ ಸೈಂಟ್ ಲೊರೆನ್ಸ್ ಬ್ರಾಸ್ ಬ್ಯಾಂಡ್ ನ ವಾದಕರಾದ ಅಶೋಕ್ ಮೊಂತೆರೋ ಹಾಗೂ ಜೀವನ್ ಪ್ರಕಾಶ್ ಡಿ’ಸೋಜಾ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 19, 2024 ರಂದು ಪ್ರಸಾರವಾಯಿತು.

Interview Live Phone-in Tallo Umaallo
ತಾಳೊ ಉಮಾಳೊ- ಮುಂಡ್ರೆಲ್ ಸಿರಿಲ್ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ನಟ ಹಾಗೂ ನಾಟಕ ಕಲಾವಿದರಾದ ಮುಂಡ್ರೆಲ್ ಸಿರಿಲ್ ಭಾಗವಹಿಸಿದರು. ಈ ಕಾರ್ಯಕ್ರಮವು ಆಗಸ್ಟ್ 12, 2024 ರಂದು ಪ್ರಸಾರವಾಯಿತು.

Interview Live Phone-in Tallo Umaallo
ರೇಡಿಯೋ ಸಂಜೆ- ಮಧುಶ್ರೀ ಮಿತ್ರ by Radio Sarang

ರೇಡಿಯೊ ಸಂಜೆ ಕಾರ್ಯಕ್ರಮದಲ್ಲಿ ಅಂತರಾಷ್ಟೀಯ ಮಟ್ಟದಲ್ಲಿ ಬೆಳ್ಳಿ ಪದಕ ವಿಜೇತೆ ಮಧುಶ್ರೀ ಮಿತ್ರ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 09, 2024 ರಂದು ಪ್ರಸಾರವಾಯಿತು.

Interview Radio Sanje
ಕಲಾ ಸಾರಂಗ್- ಸುವರ್ಣ ನೆನಪು by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ’ಸುವರ್ಣ ನೆನಪು’, ರಂಗಕರ್ಮಿ ಸದಾನಂದ ಸುವರ್ಣರಿಗೆ ನುಡಿ ನಮನ ಕಾರ್ಯಕ್ರಮ. ಈ ಕಾರ್ಯಕ್ರಮವು ಜುಲೈ 27, 2024 ರಂದು ಪ್ರಸಾರವಾಯಿತು.

Interview Kala Sarang
ಕಲಾ ಸಾರಂಗ್- ಗಡಿನಾಡ ಯಕ್ಷಸಿರಿ ಶ್ರೀಧರ ರಾವ್ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ "ಗಡಿನಾಡ ಯಕ್ಷಸಿರಿ ಶ್ರೀಧರ ರಾವ್", ಯಕ್ಷರಂಗವನ್ನಗಲಿದ ಕುಂಬ್ಳೆ ಶ್ರೀಧರ ರಾವ್ ಅವರಿಗೆ ನುಡಿ - ನಮನ ಕಾರ್ಯಕ್ರಮ. ಈ ಕಾರ್ಯಕ್ರಮವು ಜುಲೈ 20, 2024 ರಂದು ಪ್ರಸಾರವಾಯಿತು.

Interview Kala Sarang
ರೇಡಿಯೋ ಸಾರಂಗ್ ವಿಶೇಷ ಪ್ರಸಾರ- ರೋಗಿ ಮತ್ತು ವೈದ್ಯರ ಸಂಬಂಧ by Radio Sarang

ರೇಡಿಯೋ ಸಾರಂಗ್ ವಿಶೇಷ ಪ್ರಸಾರದಲ್ಲಿ ರೋಗಿ ಮತ್ತು ವೈದ್ಯರ ಸಂಬಂಧ ಈ ಕುರಿತು ಮಂಗಳೂರಿನ ಪ್ಲಾಸ್ಟಿಕ್ ಸರ್ಜನ್ ಡಾ. ಸತೀಶ್ ಭಟ್ ಹಾಗೂ ಸೋಮಯಾಜಿ ಕ್ಲಿನಿಕ್ ನ ವೈದ್ಯರಾದ ಡಾ. ಪ್ರಕಾಶ್ ಹರಿಶ್ಚಂದ್ರ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 17, 2024 ರಂದು ಪ್ರಸಾರವಾಯಿತು.

Interview Radio Sarang
ಕಲಾ ಸಾರಂಗ್- ಬೊಗಸೆ ಕನಸುಗಳ ಶಿಶಿಲ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಶಿಕ್ಷಣ-ಸಾಹಿತ್ಯ, ಕಲಾ ರಂಗಗಳ ಸಾಧಕ ಡಾ. ಪ್ರಭಾಕರ ಶಿಶಿಲ ಅವರೊಂದಿಗೆ ನಡೆಸಿದ ಸಂವಾದದ ಎರಡನೇ ಭಾಗ. ಈ ಕಾರ್ಯಕ್ರಮವು ಜುಲೈ 13, 2024 ರಂದು ಪ್ರಸಾರವಾಯಿತು.

Interview Kala Sarang
ಕಲಾ ಸಾರಂಗ್- ಬೊಗಸೆ ಕನಸುಗಳ ಶಿಶಿಲ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಶಿಕ್ಷಣ-ಸಾಹಿತ್ಯ, ಕಲಾ ರಂಗಗಳ ಸಾಧಕ ಡಾ. ಪ್ರಭಾಕರ ಶಿಶಿಲ ಅವರೊಂದಿಗೆ ನಡೆಸಿದ ಸಂವಾದದ ಮೊದಲ ಭಾಗ. ಈ ಕಾರ್ಯಕ್ರಮವು ಜುಲೈ 06, 2024 ರಂದು ಪ್ರಸಾರವಾಯಿತು.

Interview Kala Sarang
ತಾಳೊ ಉಮಾಳೊ- ಜೋಕಿಂ ಸ್ಟ್ಯಾನಿ ಅಲ್ವಾರಿಸ್ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಭಾಗವಹಿಸಿದರು. ಈ ಕಾರ್ಯಕ್ರಮವು ಜುಲೈ 01, 2024 ರಂದು ಪ್ರಸಾರವಾಯಿತು.

Interview Live Phone-in Thalo Umalo