Dr. Muralidhar Yadiyal speaks on Let's take care of health in summer at Hallo Wenlock on April 19th, 2024.
Live Phone-in Hallo WenlockDr. Keerthan Ranga Nayak U speaks on Bone Fracture Management at Hallo Wenlock on April 12th, 2024.
Live Phone-in Hallo WenlockDr. K R Kamath speaks on Arthritis and Rheumatoid arthritis at Hallo Wenlock on April 05th, 2024.
Live Phone-in Hallo Wenlockಮತದಾನ ಜಾಗೃತಿ ಅಭಿಯಾನ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಆನಂದ್ ಕೆ IAS ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಸೆಕ್ಟರ್ ಅಧಿಕಾರಿ ರಘುಪತಿ ಕೇಕುಣ್ಣಾಯ. ಈ ಕಾರ್ಯಕ್ರಮವು ಮಾರ್ಚ್ 04, 2024 ರಂದು ಪ್ರಸಾರವಾಯಿತು.
Live Phone-in Radio SanjeHrudaya Raga live phone in programme with a senior Theatre artist Rathnakar Gurupura held on April 03, 2024
Live Phone-in Hrudyaya Ragaರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಗಂಗಾಧರ ಪಿಲಿಯೂರು ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಏಪ್ರಿಲ್ 01, 2024 ರಂದು ಪ್ರಸಾರವಾಯಿತು.
Interview Binnere Paterakatheಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮತ್ತು ಕೆನರಾ ಹೈಸ್ಕೂಲ್ ನ ಸ್ಥಾಪಕ ಅಮ್ಮೆoಬಳ ಸುಬ್ಬರಾವ್ ಪೈ ಅವರ ಕುರಿತಾದ ರೇಡಿಯೋ ನುಡಿ ಚಿತ್ರ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 30, 2024 ರಂದು ಪ್ರಸಾರವಾಯಿತು.
feature Sutta Muttaಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಯಕ್ಷಾಂಗನೆ- ಯಕ್ಷಗಾನದ ಸ್ತ್ರೀ ವೇಷಧಾರಿ ಎಂ. ಕೆ ರಮೇಶ್ ಆಚಾರ್ಯ ಅವರೊಂದಿಗೆ ಸಂವಾದ. ಈ ಕಾರ್ಯಕ್ರಮವು ಮಾರ್ಚ್ 23, 2024 ರಂದು ಪ್ರಸಾರವಾಯಿತು.
Interview Kala SarangDr.Naveen speaks on Facial beauty at Hallo Wenlock on March 22nd, 2024.
Live Phone-in Hallo Wenlock