ಮಲ್ಟಿಪ್ಲೆಕ್ಸ್ ಎಂಬ ಮಾಯಾಲೋಕ ಹಾಗೂ ಮೊಬೈಲ್ ಟ್ರೆಂಡ್ ಸದ್ಯ ಏಕಪರದೆ ಸಿನಿಮಾ ಟಾಕೀಸುಗಳ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಮಂಗಳೂರಿನ ನೆನಪುಗಳ ಕೊಪ್ಪರಿಗೆಯಾಗಿದ್ದ ಹಲವು ಸಿನಿಮಾ ಮಂದಿರಗಳು ತೆರೆ ಸರಿಸಿ ಸಿನಿಮಾ ಪ್ರದಶಿ೯ಸುವ ಬದಲು ತಾವೇ ತೆರೆಮರೆಗೆ ಸರಿಯುತ್ತಿದೆ. ತೆರೆ ಮರೆಗೆ ಸರಿದ ಆ ಸಿನಿಮಾ ಮಂದಿರಗಳು ಯಾವುವು ಎಂಬುದನ್ನು ಕೊಸ್ಟಲ್ ವುಡ್ (ತುಳುಸಿನಿಮಾ ರಂಗದ ಸುದ್ದಿಲು) ಈ ಕಾಯ೯ಕ್ರಮದ ಮೂಲಕ ತಿಳಿಸುತ್ತಿದ್ದೇವೆ.
feature documentaryA live phone in about Apiculture held with Yugendra, asst officer, Horticulture department, Moobidri, on February 17, 2021.
Interview Live Phone-inThe MLA of Mangalore North constituency Dr Y. Bharath Shetty has said that it was his exposure to poverty and poor people from close quarters that led him to choose politics. He was interacting with listeners during a live phone in porgramme here on Thursday, February 10, 2022.
Interview Live Phone-inLive phone in with Sanvi Chithrapura held on February 9, 2022
TalkA unique awareness programme sponsored by Rural Drinking Water and Sanitisation department, Govt. of Karnataka
Talk