ಡಾ. ಗಣೇಶ್ ಅಮೀನ್ ಸಂಕಮಾರ್ ಅವರ ಗೇನದ ನಡೆ ಕಾರ್ಯಕ್ರಮವು ತುಳು ಸಂಸ್ಕೃತಿ ಹಾಗೂ ಸಂಪ್ರದಾಯಗಳ ಕುರಿತು ಪ್ರತಿವಾರ ನಡೆಸಿಕೊಡುವ ಕಾರ್ಯಕ್ರಮ.
Genada Nade Tulu Talkರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸಮಾಜ ಸೇವಕ ಮೋಹನ್ ದಾಸ್ ಕೃಷ್ಣನಗರ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಜುಲೈ 1, 2024 ರಂದು ಪ್ರಸಾರವಾಯಿತು.
Interview Binnere Paterakathe Tulu Programmeಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಸಾವಯವ ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಯುವ ಕೃಷಿಕ, ಡೆನಿಸ್ ಸೆರಾವೊ ಕಿರೆಂ ಇವರ ಕುರಿತಾದ ಯಶೋಗಾಥೆ. ಈ ಕಾರ್ಯಕ್ರಮವು ಜೂನ್ 29,2024 ರಂದು ಪ್ರಸಾರವಾಯಿತು.
Sutta Mutta Success StoryGenada Nade is a weekly episode on Tulu culture and traditions hosted by Dr. Ganesh Amin Sankamar
Genada Nade Tulu TalkGenada Nade is a weekly episode on Tulu culture and traditions hosted by Dr. Ganesh Amin Sankamar

Genada Nade Tulu Talkಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಸಾಹಿತ್ಯ-ಕಲಾರಾಧಕ ವೈದ್ಯ ಜೀವವೃಕ್ಷ ಡಾ.ರಮಾನಂದ ಬನಾರಿ ಅವರ ಜೊತೆ ನಡೆಸಿದ ಸಂವಾದ. ಈ ಕಾರ್ಯಕ್ರಮವು ಜೂನ್ 22, 2024 ರಂದು ಪ್ರಸಾರವಾಯಿತು.
Interview Kala Sarangಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗಚೇತನ, ಯೋಗ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಶೈಕ್ಷಣಿಕ ನಿರ್ದೇಶಕರಾದ ಚೇತನಾ ಬಡೇಕರ್ ಅವರ ಜೊತೆ ವಿಶೇಷ ನೇರ ಪ್ರಸಾರ ಕಾರ್ಯಕ್ರಮ. ಈ ಕಾರ್ಯಕ್ರಮವು ಜೂನ್ 21, 2024 ರಂದು ಪ್ರಸಾರವಾಯಿತು.
Interview Live Phone-in