ರೇಡಿಯೋ ಸಾರಂಗ್ ವಿಶೇಷ ಪ್ರಸಾರದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಜಯ್ ಮಲ್ಯ ಹಾಗೂ ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ. ಅವಿನಾಶ್ ಬಿ. ಆರ್. ಈ ಕಾರ್ಯಕ್ರಮವು ಮೇ 31,2025 ರಂದು ಪ್ರಸಾರವಾಯಿತು.
Talk Special talk Special Programಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಹನಿಟ್ರ್ಯಾಪ್ ಬಗ್ಗೆ ಮಾಹಿತಿಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಆಗಸ್ಟ್ 06, 2022 ರಂದು ಪ್ರಸಾರವಾಯಿತು.
Talk Kanoonu Kacheriಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ಮತ್ತು ಮಹಿಳೆ ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಆಗಸ್ಟ್ 13, 2022 ರಂದು ಪ್ರಸಾರವಾಯಿತು.
Talk Kanoonu Kacheriಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಮೃತ್ಯುಪತ್ರ ಮತ್ತು ಕಾನೂನು ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಸೆಪ್ಟೆಂಬರ್ 10,2022 ರಂದು ಪ್ರಸಾರವಾಯಿತು.
Talk Kanoonu Kacheriನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಮಾನತೆ ಮತ್ತು ಸಂವಿಧಾನ ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಮೇ24, 2025 ರಂದು ಪ್ರಸಾರವಾಯಿತು.
Talk Namma Samvidhana Information Programmeನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಪೌರತ್ವ ಮತ್ತು ಭಾರತ ಸಂವಿಧಾನ ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಮೇ17, 2025 ರಂದು ಪ್ರಸಾರವಾಯಿತು.
Talk Namma Samvidhana Information Programmeನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಪ್ರಸ್ತಾವನೆ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಮೇ10, 2025 ರಂದು ಪ್ರಸಾರವಾಯಿತು.
Talk Namma Samvidhana Information Programmeರೇಡಿಯೋ ಸಾರಂಗ್ ನ ವಿಶೇಷ ಕಾರ್ಯಕ್ರಮದಲ್ಲಿ Bipolar Disorder ಕುರಿತು ಮಾತನಾಡುವವರು ಮಂಗಳೂರಿನ ಏನಪೋಯ ನರ್ಸಿಂಗ್ ಕಾಲೇಜಿನ ಮನೋ ವೈದ್ಯಕೀಯ ನರ್ಸಿಂಗ್ ವಿಭಾಗದ ಉಪನ್ಯಾಸಕರಾದ ರಕ್ಷಿತ ಕುಮಾರಿ ಪಿ ಬಿ ಹಾಗೂ ರೆನಿಟ ಫ್ಲವಿಯಾ ಮೊಂಥೆರೋ ಅವರು. ಈ ಕಾರ್ಯಕ್ರಮವು ಮಾರ್ಚ್ 28,2025 ರಂದು ಪ್ರಸಾರವಾಯಿತು.
Talk Special Programಮೈಲಾಂಜಿ ಬ್ಯಾರಿ ಕಾರ್ಯಕ್ರಮದಲ್ಲಿ ವಿಶ್ವ ತಂಬಾಕು ರಹಿತ ದಿನದ ಕುರಿತು ಭಾಗವಹಿಸಿದವರು ಸೋಲಿಡಾರಿಟಿ ಯೂತ್ ಮೂವಮೆಂಟ್ ನ ಪ್ರೆಸಿಡೆಂಟ್, ತಫ್ಲಿಲ್ ಯು ಹಾಗೂ ಸನ್ಮಾರ್ಗ ವಾರ ಪತ್ರಿಕೆ ಸಂಪಾದಕರಾದ ಎ. ಕೆ ಕುಕ್ಕಿಲ ಅವರು. ಈ ಕಾರ್ಯಕ್ರಮವು ಮೇ 30, 2024 ರಂದು ಪ್ರಸಾರವಾಯಿತು.
Talk Moilanji