ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ದಸ್ತಗಿರಿಯಾದ ವ್ಯಕ್ತಿಯ ಹಕ್ಕುಗಳು ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಸೆಪ್ಟೆಂಬರ್ 24, 2022 ರಂದು ಪ್ರಸಾರವಾಯಿತು.
Talk Kanoonu Kacheriಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಪ್ರಥಮ ವರ್ತಮಾನ ವರದಿ (F.I.R) ಬಗೆಗಿನ ಮಾಹಿತಿ ಈ ಕುರಿತು ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕರಾದ ಸುಮಾ ಸುರೇಶ್ ಕೋಗಿಲ್ಗೇರಿ ಅವರ ಮಾತುಗಳು. ಈ ಕಾರ್ಯಕ್ರಮವು ಎಪ್ರಿಲ್ 09 ರಂದು ಪ್ರಸಾರವಾಯಿತು.
Talk Kanoonu Kacheriಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಅಧಿನಿಯಮ 2012 (POSCO) ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 23, 2022 ರಂದು ಪ್ರಸಾರವಾಯಿತು.
Talk Kanoonu Kacheriಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಟ ಮತ್ತು ಮಾರಾಟ ಕಾಯ್ದೆ (Human Trafficking Act) ಏನು ಹೇಳುತ್ತೆ ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 30, 2022 ರಂದು ಪ್ರಸಾರವಾಯಿತು.
Talk Kanoonu Kacheriರೇಡಿಯೋ ಸಾರಂಗ್ ವಿಶೇಷ ಪ್ರಸಾರದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಜಯ್ ಮಲ್ಯ ಹಾಗೂ ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ. ಅವಿನಾಶ್ ಬಿ. ಆರ್. ಈ ಕಾರ್ಯಕ್ರಮವು ಮೇ 31,2025 ರಂದು ಪ್ರಸಾರವಾಯಿತು.
Talk Special talk Special Programಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಹನಿಟ್ರ್ಯಾಪ್ ಬಗ್ಗೆ ಮಾಹಿತಿಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಆಗಸ್ಟ್ 06, 2022 ರಂದು ಪ್ರಸಾರವಾಯಿತು.
Talk Kanoonu Kacheriಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ಮತ್ತು ಮಹಿಳೆ ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಆಗಸ್ಟ್ 13, 2022 ರಂದು ಪ್ರಸಾರವಾಯಿತು.
Talk Kanoonu Kacheriಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಮೃತ್ಯುಪತ್ರ ಮತ್ತು ಕಾನೂನು ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಸೆಪ್ಟೆಂಬರ್ 10,2022 ರಂದು ಪ್ರಸಾರವಾಯಿತು.
Talk Kanoonu Kacheriನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಮಾನತೆ ಮತ್ತು ಸಂವಿಧಾನ ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಮೇ24, 2025 ರಂದು ಪ್ರಸಾರವಾಯಿತು.
Talk Namma Samvidhana Information Programme