ರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಜೊತೆ ನಡೆದ ಸಂದರ್ಶನ
Live Phone-in Radio Sanjeರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ವಿಕಲತೆಯನ್ನು ಮೆಟ್ಟಿ ನಿಂತ ಸಾಧಕರು ಈ ಕುರಿತು ಆಶಾ ಮತ್ತು ಸಬಿತಾ ಮೋನಿಸ್ ಅವರ ಜೊತೆ ನಡೆದ ಸಂದರ್ಶನ
Interview Radio Sanjeರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ಡಾ. ಕೆ ಜಯಪ್ರಕಾಶ್ ರಾವ್ (Former Regional Public Relations Officer, DRDO, Ministry Of Defence, Goverment of India ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಫೆಬ್ರವರಿ 20, 2026 ರಂದು ಪ್ರಸಾರವಾಯಿತು.
Interview Radio Sanje Special talkರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಎಲುಬು ಮತ್ತು ಸಂಧಿಗಳ ಆರೋಗ್ಯ ದ ಬಗ್ಗೆ ಡಾ. ಅಮರ್ ನಾಥ್ ಡಿ. ಸಾವುರ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 04, 2025 ರಂದು ಪ್ರಸಾರವಾಯಿತು.
Interview Radio Sanjeರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಹಿರಿಯ ಉಪನ್ಯಾಸಕರು ಹಾಗೂ ಸಂಶೋಧಕರಾದ ಡಾ. ವಿಶ್ವನಾಥ ಬದಿಕಾನ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 30,2025 ರಂದು ಪ್ರಸಾರವಾಯಿತು.
Interview Radio Sanjeರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವ ಅಧಿಕ ರಕ್ತದೊತ್ತಡದ (ಬಿ ಪಿ) ದಿನ ಈ ಕುರಿತು ಸಂದರ್ಶನದಲ್ಲಿ ಭಾಗವಹಿಸುವವರು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್. ಈ ಕಾರ್ಯಕ್ರಮವು ಮೇ 17, 2025 ರಂದು ಪ್ರಸಾರವಾಯಿತು.
Interview Radio Sanjeರೇಡಿಯೋ ಸಂಜೆ ವಿಶೇಷ ಪ್ರಸಾರದಲ್ಲಿ EYECONIC - ವಿಕಲತೆಯನ್ನು ಮೆಟ್ಟಿ ನಿಂತವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೆಂಗಳೂರಿನ ಡಿ ಡಿ ಚಂದನ ವಾಹಿನಿಯ ಸಹಾಯಕ ನಿರ್ದೇಶಕರಾದ ಮೇಘನಾ ಕೆ ಟಿ, IAS್ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಾಸ್ತ್ರೀಯ ಸಂಗೀತ ಕಲಾವಿದೆ ಕನ್ಮಣಿ ಎಸ್. ಈ ಕಾರ್ಯಕ್ರಮವನ್ನು ನಿರೂಪಿಸಿದವರು ರೇಡಿಯೋ ಸಾರಂಗ್ ನ ಆರ್ ಜೆ ಅಭಿಷೇಕ್ ಹಾಗೂ ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಅಡ್ಮಿನ್ ಬ್ಲಾಕ್ ನ ನಿರ್ದೇಶಕರಾದ ಡಾ. ಚಾರ್ಲ್ಸ್ ವಿ ಫುಟಾರ್ಡೋ ಅವರು. ಈ ಕಾರ್ಯಕ್ರಮವು ಮಾರ್ಚ್ 17, 2025 ಸೋಮವಾರ ಸಂಜೆ 6 ಗಂಟೆಗೆ ಪ್ರಸಾರವಾಯಿತು.
Interview Radio Sanje Special Programರೇಡಿಯೋ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪ್ರೈವೇಟ್ ಚಾಲೆಂಜ್ ಖ್ಯಾತಿಯ, ಡೈಜಿವರ್ಲ್ಡ್ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 13,2024 ರಂದು ಪ್ರಸಾರವಾಯಿತು.
Live Phone-in Radio Sanjeರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ನಿರ್ಲಕ್ಶಿತ ಉಷ್ಣವಲಯದ ರೋಗಗಳು ಈ ಕುರಿತು ಸಂದರ್ಶನದಲ್ಲಿ ಭಾಗವಹಿಸುವವರು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್. ಈ ಕಾರ್ಯಕ್ರಮವು ಜನವರಿ 30, 2025 ರಂದು ಪ್ರಸಾರವಾಯಿತು.
Interview Radio Sanje