Audio Collections

ರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟೀಯ ತಂಬಾಕು ನಿಯಂತ್ರಣ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ಶ್ರುತಿ ಜೆ ಸಾಲಿಯಾನ್ ಹಾಗೂ ಮಂಗಳೂರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಲಹೆಗಾರರಾದ ಶ್ರೀ ಪುಂಡಲಿಕ ಲಕಾಟಿ . ಈ ಕಾರ್ಯಕ್ರಮವು ಮೇ 31, 2024 ರಂದು ಪ್ರಸಾರವಾಯಿತು.

Interview Awareness programme
ಬಿನ್ನೆರೆ ಪಾತೆರಕತೆ-ಪ್ರಭಾ ಎನ್ ಸುವರ್ಣ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಬಹುಮುಖ ಪ್ರತಿಭೆ ಪ್ರಭಾ ಎನ್ ಸುವರ್ಣ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಮೇ 20, 2024 ರಂದು ಪ್ರಸಾರವಾಯಿತು.

Interview Binnere Paterakathe
ಕಲಾ ಸಾರಂಗ್- ಪದ ಕಟ್ಟಿ ಭೋಜೆರ್ನ ಪದೊ - ಪಜ್ಜೆಲು by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಪದ ಕಟ್ಟಿ ಭೋಜೆರ್ನ ಪದೊ - ಪಜ್ಜೆಲು- ನೂರಾರು ಹಾಡು ಕಟ್ಟಿ ಹಾಡಿದ ಭೋಜ ಸುವರ್ಣ ಬರ್ಕೆ ಅವರೊಂದಿಗೆ ಸಂವಾದ. ಈ ಕಾರ್ಯಕ್ರಮವು ಎಪ್ರಿಲ್ 27, 2024 ರಂದು ಪ್ರಸಾರವಾಯಿತು.

Interview Kala Sarang
ಬಿನ್ನೆರೆ ಪಾತೆರಕತೆ- ಸತೀಶ್ ಎನ್ ಕೋಟ್ಯಾನ್ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಸತೀಶ್ ಎನ್ ಕೋಟ್ಯಾನ್ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಏಪ್ರಿಲ್ 22, 2024 ರಂದು ಪ್ರಸಾರವಾಯಿತು.

Interview Binnere Paterakathe
ಬಿನ್ನೆರೆ ಪಾತೆರಕತೆ- ಗಂಗಾಧರ ಪಿಲಿಯೂರು by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಗಂಗಾಧರ ಪಿಲಿಯೂರು ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಏಪ್ರಿಲ್ 01, 2024 ರಂದು ಪ್ರಸಾರವಾಯಿತು.

Interview Binnere Paterakathe
ಕಲಾ ಸಾರಂಗ್- ಯಕ್ಷಾಂಗನೆ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಯಕ್ಷಾಂಗನೆ- ಯಕ್ಷಗಾನದ ಸ್ತ್ರೀ ವೇಷಧಾರಿ ಎಂ. ಕೆ ರಮೇಶ್ ಆಚಾರ್ಯ ಅವರೊಂದಿಗೆ ಸಂವಾದ. ಈ ಕಾರ್ಯಕ್ರಮವು ಮಾರ್ಚ್ 23, 2024 ರಂದು ಪ್ರಸಾರವಾಯಿತು.

Interview Kala Sarang
ಕಲಾ ಸಾರಂಗ್- ಯಕ್ಷೋತ್ಸವ - 2024 by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಕಾಲೇಜ್ ನಲ್ಲಿ ನಡೆದ ಸ್ವರ್ಣ ಸಂಭ್ರಮದಲ್ಲಿ ಯಕ್ಷ ಸಂಗಮ - ಯಕ್ಷೋತ್ಸವ - 2024 ಬಗೆಗಿನ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 02, 2024 ರಂದು ಪ್ರಸಾರವಾಯಿತು.

Interview Kala Sarang
ಬಿನ್ನೆರೆ ಪಾತೆರಕತೆ- ಬಾಲಕೃಷ್ಣ ಎಂ ನಾಯ್ಕ ಮೂಡಬಿದ್ರೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಲೇಖಕರು ಹಾಗೂ ಸಮಾಜ ಸೇವಕರಾದ ಬಾಲಕೃಷ್ಣ ಎಂ ನಾಯ್ಕ ಮೂಡಬಿದ್ರೆ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಫೆಬ್ರವರಿ 26, 2024 ರಂದು ಪ್ರಸಾರವಾಯಿತು.

Interview Binnere Paterakathe
Radio Sanje with Dinesh Holla by Radio Sarang

ರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ಬರಗಾಲ ಗ್ಯಾರಂಟಿ ಈ ಕುರಿತು ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರ ಜೊತೆ ನಡೆದ ಸಂದರ್ಶನ

Interview Radio Sanje