Audio Collections

ಹೃದಯರಾಗ- ಬಿ. ಪ್ರಭಾಕರ ಶ್ರೀಯಾನ್ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಬಿ. ಪ್ರಭಾಕರ ಶ್ರೀಯಾನ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜನವರಿ 08, 2025 ರಂದು ಪ್ರಸಾರವಾಯಿತು.

Live Phone-in Hrudyaya Raga
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ"ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಲಭ್ಯವಿರುವ ಆರೋಗ್ಯ ಸೇವೆಗಳು ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಡಿಸೆಂಬರ್ 13,2024 ರಂದು ಹಾಗೂ ಡಿಸೆಂಬರ್ 14, 2024 ರಂದು ಪ್ರಸಾರವಾಯಿತು.

Special Program
ಕಲಾ ಸಾರಂಗ್- ಗಾನ ಲೀಲಾವತಿ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ "ಗಾನ ಲೀಲಾವತಿ", ಅಗಲಿದ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ ಅವರಿಗೆ ನುಡಿ ಕಾಣ್ಕೆ. ಈ ಕಾರ್ಯಕ್ರಮವು ಡಿಸೆಂಬರ್ 21, 2024 ಹಾಗೂ ಡಿಸೆಂಬರ್ 22 ರಂದು ಪ್ರಸಾರವಾಯಿತು.

Kala Sarang Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ"ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಕಾನೂನು ಅರಿವು ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಡಿಸೆಂಬರ್ 05,2024 ರಂದು ಹಾಗೂ ಡಿಸೆಂಬರ್ 06, 2024 ರಂದು ಪ್ರಸಾರವಾಯಿತು.

Special Program
ಹೃದಯರಾಗ- ಗೋಪಾಲಕೃಷ್ಣ ಕುಂದರ್ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಮಂಗಳೂರಿನ ಆಂತರಿಕ ಭದ್ರತಾ ವಿಭಾಗದ ಸಹಾಯಕ ಉಪ ನಿರೀಕ್ಷಕರು ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ, ಬಹುಮುಖ ಪ್ರತಿಭಾನ್ವಿತರಾದ ಗೋಪಾಲಕೃಷ್ಣ ಕುಂದರ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 18, 2024 ರಂದು ಪ್ರಸಾರವಾಯಿತು.

Interview Hrudyaya Raga
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ"ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ 14567 ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ನವೆಂಬರ್ 27,2024 ರಂದು ಹಾಗೂ ನವೆಂಬರ್ 28, 2024 ರಂದು ಪ್ರಸಾರವಾಯಿತು.

Special Program
ಹೃದಯರಾಗ- ಬಿ. ಉದನೇಶ್ವರ ಪ್ರಸಾದ್ ಭಟ್, ಮೂಲಡ್ಕ ಬದಿಯಡ್ಕ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಗೀತ ರಚನೆಕಾರ, ಯಕ್ಷಗಾನ ಪ್ರಸಂಗ ಕರ್ತ ಬಿ. ಉದನೇಶ್ವರ ಪ್ರಸಾದ್ ಭಟ್, ಮೂಲಡ್ಕ ಬದಿಯಡ್ಕ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 11, 2024 ರಂದು ಪ್ರಸಾರವಾಯಿತು.

Interview Hrudyaya Raga
ಸುತ್ತಮುತ್ತ ವಿಶೇಷ ಕಾರ್ಯಕ್ರಮ- ಜೇನು ಕುಮಾರ (ಜೇನು ಕೃಷಿಕನ ಯಶೋಗಾಥೆ) by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಜೇನು ಕೃಷಿಕ ಕುಮಾರ್ ಪೆರ್ನಾಜೆ ಅವರ ಯಶೋಗಾಥೆ. ಈ ಕಾರ್ಯಕ್ರಮವು ಡಿಸೆಂಬರ್ 07, 2024 ರಂದು ಹಾಗೂ ಡಿಸೆಂಬರ್ 08, 2024 ರಂದು ಪ್ರಸಾರವಾಯಿತು.

Sutta Mutta Success Story
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ"ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ 14567 ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ನವೆಂಬರ್ 20,2024 ರಂದು ಹಾಗೂ ನವೆಂಬರ್ 21, 2024 ರಂದು ಪ್ರಸಾರವಾಯಿತು.

Special Program