Audio Collections

Binnere Paterakathe -ಬಿನ್ನೆರೆ ಪಾತೆರಕತೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಶ್ರೀಮತಿ ವೇದಾವತಿ ಗಟ್ಟಿ ಕೊಣಾಜೆ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ನವೆಂಬರ್ 25, 2024 ರಂದು ಪ್ರಸಾರವಾಯಿತು.

Interview Binnere Paterakathe
ಸುತ್ತಮುತ್ತ ವಿಶೇಷ ಕಾರ್ಯಕ್ರಮ- ಬಳಸಿದ ವಸ್ತುಗಳನ್ನು ಖರೀದಿಸುವಾಗ ಗಮನವಿರಲಿ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಬಳಸಿದ ವಸ್ತುಗಳನ್ನು ಖರೀದಿಸುವಾಗ ಗಮನವಿರಲಿ ಈ ಕುರಿತಾಗಿ ಮಾತನಾಡಿದವರು ಶ್ರೀ ಅಜಿತ್ ಕುಮಾರ್ ಹಾಗೂ ಶ್ರೀ ಗೊಡ್ವಿನ್ ವಾಜ್. ಈ ಕಾರ್ಯಕ್ರಮವು ನವೆಂಬರ್ 23. 2024 ಹಾಗೂ ನವೆಂಬರ್ 24, 2024 ರಂದು ಮರುಪ್ರಸಾರವಾಯಿತು.

documentary Sutta Mutta
Hrudaya Raga with Mr. Mahesh Moorooru by Radio Sarang

Hrudaya Raga live phone in programme with a Theatre Artist Mr. Mahesh Moorooru held on November 20, 2024

Live Phone-in Hrudyaya Raga
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವಚ್ಛ ಹಾಗೂ ಸುಂದರ ಗ್ರಾಮ ಈ ಕುರಿತು ಕಾರ್ಯಕ್ರಮ. ಈ ಕಾರ್ಯಕ್ರಮವು ನವೆಂಬರ್ 14, 2024 ರಂದು ಹಾಗೂ ನವೆಂಬರ್ 15, 2024 ರಂದು ಮರುಪ್ರಸಾರವಾಯಿತು.

Special Program
ಹವಿಗನ್ನಡದ ಕವನ ವಾಚನ ಹಾಗೂ ಅವಲೋಕನ by Radio Sarang

ಹವಿಗನ್ನಡದ ಕವನ ವಾಚನ ಹಾಗೂ ಅವಲೋಕನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕವಿ, ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ಗುಣಾಜೆ ರಾಮಚಂದ್ರ ಭಟ್ ಹಾಗೂ ನಿವೃತ್ತ ಶಿಕ್ಷಕರು ಮತ್ತು ವಿಮರ್ಶಕರಾದ ಕಾನ(ವಿಟ್ಲ) ಸುಂದರ ಭಟ್. ಈ ಕಾರ್ಯಕ್ರಮವು ನವೆಂಬರ್ 16,2024 ರಂದು ಹಾಗೂ ನವೆಂಬರ್ 17,2024 ರಂದು ಮರುಪ್ರಸಾರವಾಯಿತು.

Special Program Poem Recitation
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಜಲಸಮೃದ್ಧ ಗ್ರಾಮಗಳು ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ನವೆಂಬರ್ 04, 2024 ರಂದು ಹಾಗೂ ನವೆಂಬರ್ 06, 2024 ರಂದು ಮರುಪ್ರಸಾರವಾಯಿತು.

Special Program
ತಾಳೊ ಉಮಾಳೊ - ಶ್ರೀ ಸಂತೋಷ್ ಪಿಂಟೋ ಯುಕೆ ಹಾಗೂ ಶ್ರೀಮತಿ ಲೈನೆಟ್ ಪಿಂಟೋ ಯುಕೆ by Radio Sarang

ತಾಳೊ ಉಮಾಳೊ ಕೊಂಕಣಿ ಧ್ವನಿ ಮುದ್ರಿತ ಕಾರ್ಯಕ್ರಮದಲ್ಲಿ ಶ್ರೀ ಸಂತೋಷ್ ಪಿಂಟೋ ಯುಕೆ ಹಾಗೂ ಶ್ರೀಮತಿ ಲೈನೆಟ್ ಪಿಂಟೋ ಯುಕೆ ಅವರೊಂದಿಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ನವೆಂಬರ್ 25, 2024 ರಂದು ಪ್ರಸಾರವಾಯಿತು.

Interview Thalo Umallo
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವಾವಲಂಬನೆಯ ಮೂಲಸೌಕರ್ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ನವೆಂಬರ್ 11, 2024 ರಂದು ಹಾಗೂ ನವೆಂಬರ್ 13, 2024 ರಂದು ಮರುಪ್ರಸಾರವಾಯಿತು.

Special Program
ತಾಳೊ ಉಮಾಳೊ- ಹಿಲಾರಿ ಮೊಂತೇರೋ ಕಣ್ವತೀರ್ಥ, ಮಂಜೇಶ್ವರ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕರಾದ ಮಂಜೇಶ್ವರದ ಹಿಲಾರಿ ಮೊಂತೇರೋ ಕಣ್ವತೀರ್ಥ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ನವೆಂಬರ್ 04, 2024 ರಂದು ಪ್ರಸಾರವಾಯಿತು.

Interview Tallo Umaallo