Audio Collections

ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಪೋಷಣೆ ಹಾಗೂ ಆಹಾರ ಪದ್ಧತಿ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 25, 2025 ರಂದು ಹಾಗೂ ಫೆಬ್ರವರಿ 26, 2025 ರಂದು ಪ್ರಸಾರವಾಯಿತು.

Special Program
ಮಕ್ಕಳೆಡೆಗೆ ಸಾರಂಗ್- ವಿಶೇಷ ಕಾರ್ಯಕ್ರಮ by Radio Sarang

ಮಕ್ಕಳೆಡೆಗೆ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ಪೀಸ್ ಪಬ್ಲಿಕ್ ಸ್ಕೂಲ್ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮವು ಫೆಬ್ರವರಿ 26, 2025 ರಂದು ಪ್ರಸಾರವಾಯಿತು.

Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಸಿಲ್ವರ್ ಇಕಾನಮಿ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 22, 2025 ರಂದು ಹಾಗೂ ಫೆಬ್ರವರಿ 23, 2025 ರಂದು ಪ್ರಸಾರವಾಯಿತು.

Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಧ್ಯಾನ ಮತ್ತು ಯೋಗ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 19, 2025 ರಂದು ಹಾಗೂ ಫೆಬ್ರವರಿ 20, 2025 ರಂದು ಪ್ರಸಾರವಾಯಿತು.

Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಪಿಂಚಣಿ ಹಾಗೂ ವಿಮಾ ಯೋಜನೆಗಳು ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 17, 2025 ರಂದು ಹಾಗೂ ಫೆಬ್ರವರಿ 18, 2025 ರಂದು ಪ್ರಸಾರವಾಯಿತು.

Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಡಿಜಿಟಲ್ ಇಂಡಿಯಾ ಉಪಕ್ರಮಗಳು ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 12, 2025 ರಂದು ಹಾಗೂ ಫೆಬ್ರವರಿ 13, 2025 ರಂದು ಪ್ರಸಾರವಾಯಿತು.

Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ"ಈ ಕಾರ್ಯಕ್ರಮದಲ್ಲಿ ವೃದ್ಧಾಶ್ರಮಗಳು ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 06, 2025 ರಂದು ಹಾಗೂ ಫೆಬ್ರವರಿ 07, 2025 ರಂದು ಪ್ರಸಾರವಾಯಿತು.

Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ"ಈ ಕಾರ್ಯಕ್ರಮದಲ್ಲಿ ಸಹಾಯಕ ತಂತ್ರಜ್ಞಾನಗಳು ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಜನವರಿ 29, 2025 ರಂದು ಹಾಗೂ ಜನವರಿ 30, 2025 ರಂದು ಪ್ರಸಾರವಾಯಿತು.

Special Program
ರೇಡಿಯೋ ಸಾರಂಗ್ ವಿಶೇಷ ಪ್ರಸಾರ by Radio Sarang

ರೇಡಿಯೋ ಸಾರಂಗ್ ವಿಶೇಷ ಪ್ರಸಾರದಲ್ಲಿ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಅಥೇನಾ ಕಾಲೇಜ್ ಆಫ್ ನರ್ಸಿಂಗ್ ಮಂಗಳೂರು ಇಲ್ಲಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 08, 2025 ರಂದು ಪ್ರಸಾರವಾಯಿತು.

Special Program