Dr. Zulfikar Ahmed speaks on World blood donors day at Hallo Wenlock on June 14th, 2024.
Live Phone-in Hallo Wenlockರೇಡಿಯೊ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಾ ವರ್ಕಾಡಿ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 14, 2024 ರಂದು ಪ್ರಸಾರವಾಯಿತು.
Live Phone-in Radio Sanjeತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಪ್ರಕಾಶಕರಾದ ಮಹೇಶ್ ಆರ್ ನಾಯಕ್ ಭಾಗವಹಿಸಿದರು. ಈ ಕಾರ್ಯಕ್ರಮವು ಜೂನ್ 10, 2024 ರಂದು ಪ್ರಸಾರವಾಯಿತು.
Interview Live Phone-in Thalo Umaloಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಚೇರ್ಮನ್ ಆಗಿರುವ ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಭಾಗವಹಿಸಿದರು. ಈ ಕಾರ್ಯಕ್ರಮವು ಜೂನ್ 07. 2024 ರಂದು ಪ್ರಸಾರವಾಯಿತು.
Interview Live Phone-in Maikalto Palakaರೇಡಿಯೊ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರ ಜೊತೆ ನಡೆದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 06, 2024 ರಂದು ಪ್ರಸಾರವಾಯಿತು.
Live Phone-in Radio SanjeDr. Muralidhar Yadiyal speaks on World No- Tabaco day at Hallo Wenlock on May 31st, 2024.
Live Phone-in Hallo WenlockDr. Rahul speaks on Ear Discharge at Hallo Wenlock on May 17th, 2024.
Live Phone-in Hallo Wenlockಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಬಹು ವಿಧದ ಗಂಟು ನೋವುಗಳು ಈ ವಿಷಯದ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮೂಳೆ ತಜ್ಞರಾದ ಡಾ. ಕೀರ್ತನ್ ರಂಗ ನಾಯಕ್ ಯು ಭಾಗವಹಿಸಿದರು. ಈ ಕಾರ್ಯಕ್ರಮವು ಮೇ 10,2024 ರಂದು ಪ್ರಸಾರವಾಯಿತು.
Live Phone-in Hallo Wenlockರೇಡಿಯೋ ಸಾರಂಗ್ ನ ಹೃದಯ ರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಸಾಹಿತಿಗಳಾದ ರವೀಂದ್ರ ರೈ ಕಲ್ಲಿಮಾರು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮೇ 08, 2024 ರಂದು ಪ್ರಸಾರವಾಯಿತು.
Live Phone-in Hrudyaya Raga