Dr. Sudhakar T speaks on Ayushman Bharath Arogya Karnataka at Hallo Wenlock on January 31st, 2025.
Live Phone-in Hallo Wenlockಹೃದಯ ರಾಗ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಬಿ. ಪ್ರಭಾಕರ ಶ್ರೀಯಾನ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜನವರಿ 08, 2025 ರಂದು ಪ್ರಸಾರವಾಯಿತು.
Live Phone-in Hrudyaya RagaHrudaya Raga live phone in programme with a Theatre Artist Mr. Mahesh Moorooru held on November 20, 2024
Live Phone-in Hrudyaya Ragaಜನದನಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ನಿವೃತ್ತ ನಿರ್ದೇಶಕರು ಹಾಗೂ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ. ನಾರಾಯಣ ಭಟ್. ಈ ಕಾರ್ಯಕ್ರಮವು ಸೆಪ್ಟೆಂಬರ್ 05, 2024 ರಂದು ಪ್ರಸಾರವಾಯಿತು.
Live Phone-in Janadani Special ProgramDr. Shivaprakash DS speaks at Hallo Wenlock phone in programme on September 27, 2024.
Live Phone-in Hallo WenlockDr. K Ramachandra Kamath speaks on Common Joint and Bone Problems at Hallo Wenlock on September 13 2024.
Live Phone-in Hallo WenlockMrs. Priya Yogesh speaks on Club foot at Hallo Wenlock on August 30th, 2024.
Live Phone-in Hallo Wenlockಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ ನ ಅಧ್ಯಕ್ಷರಾದ ಹಂಝ ಮಿತ್ತೂರು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 23,2024 ರಂದು ಪ್ರಸಾರವಾಯಿತು.
Interview Live Phone-in Maikalto Palakaತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿಜಯಡ್ಕದ ಸೈಂಟ್ ಲೊರೆನ್ಸ್ ಬ್ರಾಸ್ ಬ್ಯಾಂಡ್ ನ ವಾದಕರಾದ ಅಶೋಕ್ ಮೊಂತೆರೋ ಹಾಗೂ ಜೀವನ್ ಪ್ರಕಾಶ್ ಡಿ’ಸೋಜಾ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 19, 2024 ರಂದು ಪ್ರಸಾರವಾಯಿತು.
Interview Live Phone-in Tallo Umaallo