ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ರಕ್ತದೊತ್ತಡದ(ಬಿಪಿ) ನಿಯಂತ್ರಣವಿರಲಿ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ತನ್ಮಯಿ ಕೃಷ್ಣ ಅವರು. ಈ ಕಾರ್ಯಕ್ರಮವು ಮೇ14, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ವೆರಿಕೋಸ್ ವೇನ್ಸ್ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಶರತ್ ಕೆ.ಪಿ.ಎಮ್ ಅವರು. ಈ ಕಾರ್ಯಕ್ರಮವು ಮೇ 13, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಒತ್ತಡದ ವಿಧಗಳು ಲಕ್ಷಣಗಳು, ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳು ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾನಸರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಲಹೆಗಾರರಾದ ಡಾ. ಸೌಮ್ಯಲಕ್ಷ್ಮಿ ಎಸ್ ಅವರು. ಈ ಕಾರ್ಯಕ್ರಮವು ಮೇ12, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula, ಈ ಕಾರ್ಯಕ್ರಮದಲ್ಲಿ ಬುದ್ಧ ಪೂರ್ಣಿಮಾ ಪ್ರಯುಕ್ತ ಬುದ್ಧನ ಜಾತಕ ಕಥೆಗಳು. ಈ ಕಾರ್ಯಕ್ರಮವು ಮೇ 12, 2025 ರಂದು ಪ್ರಸಾರವಾಯಿತು.
Special Program Information Programme Voice Of Manjulaನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಪ್ರಸ್ತಾವನೆ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಮೇ10, 2025 ರಂದು ಪ್ರಸಾರವಾಯಿತು.
Talk Namma Samvidhana Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸ್ತ್ರೀರೋಗಗಳ ಬಗ್ಗೆ ಅರಿವು ಹಾಗೂ ಆಯುರ್ವೇದದಲ್ಲಿ ಅವುಗಳಿಗಿರುವ ಚಿಕಿತ್ಸೆಗಳು ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಕನ್ಸಲ್ಟಿಂಗ್ ಫಿಸೀಷಿಯನ್ ಆಗಿರುವ ಡಾ. ಸಹನಾ ಜಿ ಅವರು. ಈ ಕಾರ್ಯಕ್ರಮವು ಮೇ 7, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಅಥವಾ ಬೊಜ್ಜು ಮತ್ತು ಆಯುರ್ವೇದದಲ್ಲಿ ಪರಿಹಾರ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಪ್ರೊಫೆಸರ್ ಆಗಿರುವ ಡಾ. ಶಿಲ್ಪಾ ಸೂರಜ್ ಅವರು. ಈ ಕಾರ್ಯಕ್ರಮವು ಮೇ 6, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಂತಾನ ಹೀನತೆ/ ಬಂಜೆತನ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತುನ್ಯಾಚುರೋಪತಿ ಮೆಡಿಕಲ್ ಕಾಲೇಜಿನ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಕನ್ಸಲ್ಟಿಂಗ್ ಫಿಸೀಶಿಯನ್ ಆಗಿರುವ ಡಾ. ಅಶ್ವಿನಿ ಮರಾಠೆ ಅವರು. ಈ ಕಾರ್ಯಕ್ರಮವು ಮೇ 05, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸ್ವಸ್ಥ ಜೀವನದ ರಹಸ್ಯ, ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತುನ್ಯಾಚುರೋಪತಿ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹಾಗೂ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಸ್ವಪ್ನ ಎಸ್ ಅವರು. ಈ ಕಾರ್ಯಕ್ರಮವು ಏಪ್ರಿಲ್ 30, 2025 ರಂದು ಪ್ರಸಾರವಾಯಿತು.
Arogya Sarang Health Tips Information Programme