ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಗಾನ ಧಾರೇಶ್ವರ- ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಸ್ಮರಣಾಂಜಲಿ ವಿಶೇಷ ಸಂಸ್ಮರಣಾ ಕಾರ್ಯಕ್ರಮ. ಈ ಕಾರ್ಯಕ್ರಮವು ಜೂನ್ 08, 2024 ರಂದು ಪ್ರಸಾರವಾಯಿತು.
feature Kala Sarangಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಚುನಾವಣಾ ಪರ್ವ ದೇಶದ ಗರ್ವ-ಲೋಕಸಭಾ ಚುನಾವಣೆ - 2024 ರ ಬಗ್ಗೆ ದಕ್ಷಿಣ ಕನ್ನಡದ ಮತದಾರರು ಏನೆನ್ನುತ್ತಾರೆ? ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಏಪ್ರಿಲ್ 20, 2024 ರಂದು ಪ್ರಸಾರವಾಯಿತು.
feature Sutta Muttaಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮತ್ತು ಕೆನರಾ ಹೈಸ್ಕೂಲ್ ನ ಸ್ಥಾಪಕ ಅಮ್ಮೆoಬಳ ಸುಬ್ಬರಾವ್ ಪೈ ಅವರ ಕುರಿತಾದ ರೇಡಿಯೋ ನುಡಿ ಚಿತ್ರ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 30, 2024 ರಂದು ಪ್ರಸಾರವಾಯಿತು.
feature Sutta Muttaಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ತಣ್ಣೀರುಬಾವಿ ಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ದ ಬಗ್ಗೆ ಮಾಹಿತಿ ನೀಡಿದವರು ಪರಿಸರ ಪ್ರೇಮಿ ಮತ್ತು ಕಲಾವಿದ ಶ್ರೀ ದಿನೇಶ್ ಹೊಳ್ಳ
feature Sutta Muttaಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ಅವರ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ನಾಟ್ಯಗುರುಗಳಾದ ಉಳ್ಳಾಲ ಮೋಹನ್ ಕುಮಾರ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮ ಜುಲೈ 22, 2023 ರಂದು ಪ್ರಸಾರವಾಯಿತು.
feature Kala SarangA feature on Butterfly Park by Sammilan Shetty, located at Belvai. The Programme was aired on July 01,2023.
feature Sutta Muttaಸುತ್ತಮುತ್ತ- ಅಕ್ಕಿ ಮುಡಿ ಎಂಬ ಕೃಷಿ ವಿಜ್ಞಾನ ಈ ನುಡಿಚಿತ್ರದಲ್ಲಿ ಹಿಂದಿನ ಕಾಲದಲ್ಲಿ ಅಕ್ಕಿ ಮುಡಿಯ ಮೂಲಕ ಭತ್ತ, ಅಕ್ಕಿ, ಧಾನ್ಯಗಳನ್ನು ಹೇಗೆ ಸಂರಕ್ಷಿಸುತ್ತಿದ್ದರು ಎಂಬ ಕುರಿತಾದ ವಿಶೇಷ ಕಾರ್ಯಕ್ರಮ. ಈ ಕಾರ್ಯಕ್ರಮವು ಜೂನ್ 17, 2023 ರಂದು ಪ್ರಸಾರವಾಯಿತು.
feature Sutta Muttaಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ಅವರ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಲಲಿತ ಪ್ರಬಂಧ ಹಿರಿಯ ಲೇಖಕಿ ಲಲಿತಾ ಆರ್ ರೈ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜುಲೈ 08,2023 ರಂದು ಪ್ರಸಾರವಾಯಿತು.
feature Kala SarangA fortnightly feature on artists. In this episode, we feature well known writer, playright, Tulu scholar Amrutha Someshwara. The programme was broadcast on June 24, 2023.
feature Kala Sarang