ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮೂಲವ್ಯಾಧಿಯ ಕಾರಣಗಳು ಹಾಗೂ ಚಿಕಿತ್ಸೆ ಈ ಕುರಿತು ಮಾತನಾಡುವವರು ಜೋಕಟ್ಟೆಯ ಸರಕಾರಿ ಆಯುರ್ವೇದ ಆಸ್ಪತ್ರೆಯ ಆಯುರ್ವೇದಿಕ್ ಸರ್ಜನ್ ಹಾಗೂ ತಜ್ಞವೈದ್ಯರಾದ ಡಾ. ಶ್ರೀವರ್ಷ ಪಿ. ಈ ಕಾರ್ಯಕ್ರಮವು ಮಾರ್ಚ್ 05, 2025 ಬುಧವಾರದಂದು ಪ್ರಸಾರವಾಯಿತು.
Arogya Sarang Health Tipsರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಉಪಯೋಗಗಳು ಈ ಕುರಿತು ಮಾತನಾಡುವವರು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ನ್ಯಾಚುರೋಪತಿ ಮತ್ತು ಯೋಗ ಡಿಪಿಟಿ ಆಯುಷ್ ವಿಂಗ್ ನ ವೈದ್ಯಕೀಯ ಅಧಿಕಾರಿ ಆಗಿರುವ ಡಾ.ಪ್ರಕಾಶ್ ಎ.ಜೆ. ಈ ಕಾರ್ಯಕ್ರಮವು ಮಾರ್ಚ್ 04,2025 ಮಂಗಳವಾರದಂದು ಪ್ರಸಾರವಾಯಿತು.
Arogya Sarang Health Tipsರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಕೊಲ್ಲೂರು ಬಳ್ಕುಂಜೆ ಯ ಆಯುಷ್ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಶೋಭರಾಣಿ. ಈ ಕಾರ್ಯಕ್ರಮವು ಮಾರ್ಚ್ 03,2025 ಸೋಮವಾರದಂದು ಪ್ರಸಾರವಾಯಿತು.
Arogya Sarang Health Tipsಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ಔಷಧಗಳ ಬಳಕೆ ಕುರಿತು ನಿರ್ಲಕ್ಷ್ಯ ಬೇಡ ಈ ಕುರಿತು ಮಾತನಾಡಿದ ತಜ್ಞ ವೈದ್ಯರು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹಿರಿಯ ತಜ್ಞರು ಡಾ. ಜೂಲಿಯನ್ ಸಲ್ಡಾನಾ. ಈ ಕಾರ್ಯಕ್ರಮವು ಜೂನ್ 06, 2024 ರಂದು ಪ್ರಸಾರವಾಯಿತು.
Arogya Sarang Health Tipsಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ವಿಶ್ವ ಬೈಸಿಕಲ್ ದಿನದ ಪ್ರಯುಕ್ತ ಭಾಗವಹಿಸಿದ ತಜ್ಞ ವೈದ್ಯರು ಡಾ.ಗುರುಪ್ರಸಾದ್ ಭಟ್, ಆಂಕೊಲಾಜಿಸ್ಟ್,ಕನಚೂರು ಆಸ್ಪತ್ರೆ ಮತ್ತು ಅಶ್ವಿನಿ ಕ್ಲಿನಿಕ್ ಮಂಗಳೂರು. ಈ ಕಾರ್ಯಕ್ರಮವು ಜೂನ್ 03, 2024 ರಂದು ಪ್ರಸಾರವಾಯಿತು.
Arogya Sarang Health Tipsಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ಮೊಬೈಲ್ ಬಳಕೆ ಮಿತಿಯಲ್ಲಿರಲಿ ಈ ಕುರಿತು ಭಾಗವಹಿಸಿದ ತಜ್ಞ ವೈದ್ಯರು ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಉಪಶಮನ ಆರೈಕೆ ವಿಭಾಗದ ಮೆಡಿಕಲ್ ಆಫೀಸರ್ ಆಗಿರುವ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು. ಈ ಕಾರ್ಯಕ್ರಮವು ಮೇ 31, 2024 ರಂದು ಪ್ರಸಾರವಾಯಿತು.
Arogya Sarang Health Tipsಆರೋಗ್ಯ ಸಾರಂಗ್ ಕಾರ್ಯಕ್ರಮದಲ್ಲಿ ವಿಶ್ವ ಮಹಿಳಾ ದಿನ ದ ಅಂಗವಾಗಿ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ
Arogya Sarang Awareness programmeಆರೋಗ್ಯ ಸಾರಂಗ್ ನಲ್ಲಿ ಅಥೆನಾ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ವಿಶ್ವ ಕ್ಯಾನ್ಸರ್ ದಿನ ಇದರ ಪ್ರಯುಕ್ತ ಜಾಗೃತಿ ಕಾರ್ಯಕ್ರಮ
Arogya Sarang Awareness programme