Audio Collections

ರೇಡಿಯೋ ವಿಶೇಷ ಕಾರ್ಯಕ್ರಮ- ಐಸಿಯು (ತೀವ್ರ ನಿಗಾ ಘಟಕ) ಮತ್ತು ಇಂಟೆನ್ಸಿವಿಸ್ಟ್ by Radio Sarang

ರೇಡಿಯೋ ವಿಶೇಷ ಕಾರ್ಯಕ್ರಮದಲ್ಲಿ ಐಸಿಯು (ತೀವ್ರ ನಿಗಾ ಘಟಕ) ಮತ್ತು ಇಂಟೆನ್ಸಿವಿಸ್ಟ್ ಈ ಕುರಿತು ಮಾತನಾಡಿದವರು ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನ ವೈದ್ಯಕೀಯ ತೀವ್ರ ನಿಗಾ ಘಟಕದ ಪ್ರಾಧ್ಯಾಪಕರಾಗಿರುವ ಡಾ. ಜಯಪ್ರಕಾಶ್ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ನ ವೈದ್ಯಕೀಯ ತೀವ್ರ ನಿಗಾ ಘಟಕದ ಸಹ ಪ್ರಾಧ್ಯಾಪಕರಾಗಿರುವ ಡಾ. ನಿತೀಶ್ ಬಾಳಿಗ. ಈ ಕಾರ್ಯಕ್ರಮವು ಅಕ್ಟೋಬರ್ 01,2024 ರಂದು ಪ್ರಸಾರವಾಯಿತು.

Interview Special Program
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಸೆಪ್ಟೆಂಬರ್ 19, 2024 ರಂದು ಹಾಗೂ ಸೆಪ್ಟೆಂಬರ್ 21, 2024 ರಂದು ಮರುಪ್ರಸಾರವಾಯಿತು.

Special Program
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಸೆಪ್ಟೆಂಬರ್ 12, 2024 ರಂದು ಹಾಗೂ ಸೆಪ್ಟೆಂಬರ್ 14, 2024 ರಂದು ಮರುಪ್ರಸಾರವಾಯಿತು.

Special Program
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಆಗಸ್ಟ್22, 2024 ರಂದು ಹಾಗೂ ಆಗಸ್ಟ್ 27, 2024 ಮರುಪ್ರಸಾರವಾಯಿತು.

Special Program
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಆಗಸ್ಟ್ 15, 2024 ರಂದು ಹಾಗೂ ಆಗಸ್ಟ್ 17, 2024 ಮರುಪ್ರಸಾರವಾಯಿತು.

Special Program