ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸ್ವಸ್ಥ ಜೀವನದ ರಹಸ್ಯ, ನೈಸರ್ಗಿಕ ಚಿಕಿತ್ಸೆ ಮತ್ತು ಯೋಗ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತುನ್ಯಾಚುರೋಪತಿ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಹಾಗೂ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಸ್ವಪ್ನ ಎಸ್ ಅವರು. ಈ ಕಾರ್ಯಕ್ರಮವು ಏಪ್ರಿಲ್ 30, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ರೋಗ ನಿರೋಧಕ ಶಕ್ತಿಯ ವೃದ್ಧಿಗಾಗಿ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯ ಮಹತ್ವ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತುನ್ಯಾಚುರೋಪತಿ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಸಾಯಿ ಸುಪ್ರಿಯಾ ಅವರು. ಈ ಕಾರ್ಯಕ್ರಮವು ಏಪ್ರಿಲ್ 29, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಹೋಮಿಯೋಪಥಿಯ ಮಹತ್ವ ಈ ಕುರಿತು ಮಾತನಾಡುವವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕೊಲ್ಲೂರು ಬಳ್ಕುಂಜೆಯ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹೋಮಿಯೋಪಥಿ ತಜ್ಞೆ(BNHS) ಡಾ. ಮೇಘ ಬಿ ಕೆ ಅವರು. ಈ ಕಾರ್ಯಕ್ರಮವು ಏಪ್ರಿಲ್ 23, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸೂಜಿ ಚಿಕಿತ್ಸೆಯ ಮಹತ್ವ ಈ ಕುರಿತು ಮಾತನಾಡುವವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕೊಲ್ಲೂರು ಬಳ್ಕುಂಜೆಯ ಸರಕಾರಿ ಆಯುರ್ವೇದ ಚಿಕಿತ್ಸಾಲಯದಪ್ರಕೃತಿ ಚಿಕಿತ್ಸೆ ಹಾಗೂ ಯೋಗ ತಜ್ಞ(BNYS) ಡಾ. ಅಶ್ವಿನ್ ಕುಮಾರ್ ಅವರು. ಈ ಕಾರ್ಯಕ್ರಮವು ಏಪ್ರಿಲ್ 22, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ದಿನಾಚರಣೆ-02 ಈ ಕುರಿತು ಭಾಗವಹಿಸುವವರು ಡಾ. ಸುಕನ್ಯಾ, ಸಹಾಯಕ ಪ್ರಾಧ್ಯಾಪಕರು, ಕೆ ಎ ಎಂಸಿ, ಮಂಗಳೂರು. ಸಂದರ್ಶನ ನಡೆಸಿದವರು ಮಂಗಳೂರಿನ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ ಶೋಭಾರಾಣಿ. ಈ ಕಾರ್ಯಕ್ರಮವು ಏಪ್ರಿಲ್ 16, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ದಿನಾಚರಣೆ-01 ಈ ಕುರಿತು ಭಾಗವಹಿಸುವವರು ಡಾ. ಸುಕನ್ಯಾ, ಸಹಾಯಕ ಪ್ರಾಧ್ಯಾಪಕರು, ಕೆ ಎ ಎಂಸಿ, ಮಂಗಳೂರು. ಸಂದರ್ಶನ ನಡೆಸಿದವರು ಮಂಗಳೂರಿನ ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ ಶೋಭಾರಾಣಿ. ಈ ಕಾರ್ಯಕ್ರಮವು ಏಪ್ರಿಲ್ 16, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳು ಈ ಕುರಿತು ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಎಪ್ರಿಲ್ 12, 2025 ರಂದು ಪ್ರಸಾರವಾಯಿತು.
Namma Samvidhana Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮೊಳಕೆ ಕಾಳುಗಳ ಆರೋಗ್ಯ ಪ್ರಯೋಜನಗಳು ಈ ಕುರಿತು ಮಾತನಾಡುವವರು ಉಳ್ಳಾಲ ಸರಕಾರಿ ತಾಲೂಕು ಆಯುಷ್ ಆಸ್ಪತ್ರೆಯ ನ್ಯಾಚುರೋಪತಿ ತಜ್ಞವೈದ್ಯರಾದ ಡಾ. ವಸಂತ ಕುಮಾರ್ ಅವರು. ಈ ಕಾರ್ಯಕ್ರಮವು ಮಾರ್ಚ್ 26, 2025 ಬುಧವಾರದಂದು ಪ್ರಸಾರವಾಯಿತು.
Arogya Sarang Health Tips Information Programmeನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ನ್ಯಾಯಾಂಗ ವ್ಯವಸ್ಠೆ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಆಲ್ವಿನ್ ಡಿಸೋಜಾ ಅವರು. ಈ ಕಾರ್ಯಕ್ರಮವು ಮಾರ್ಚ್ 22, 2025 ರಂದು ಪ್ರಸಾರವಾಯಿತು.
Namma Samvidhana Information Programme