ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮೂಲವ್ಯಾಧಿಯ ಕಾರಣಗಳು ಹಾಗೂ ಚಿಕಿತ್ಸೆ ಈ ಕುರಿತು ಮಾತನಾಡುವವರು ಜೋಕಟ್ಟೆಯ ಸರಕಾರಿ ಆಯುರ್ವೇದ ಆಸ್ಪತ್ರೆಯ ಆಯುರ್ವೇದಿಕ್ ಸರ್ಜನ್ ಹಾಗೂ ತಜ್ಞವೈದ್ಯರಾದ ಡಾ. ಶ್ರೀವರ್ಷ ಪಿ. ಈ ಕಾರ್ಯಕ್ರಮವು ಮಾರ್ಚ್ 05, 2025 ಬುಧವಾರದಂದು ಪ್ರಸಾರವಾಯಿತು.
Arogya Sarang Health Tipsರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಉಪಯೋಗಗಳು ಈ ಕುರಿತು ಮಾತನಾಡುವವರು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ನ್ಯಾಚುರೋಪತಿ ಮತ್ತು ಯೋಗ ಡಿಪಿಟಿ ಆಯುಷ್ ವಿಂಗ್ ನ ವೈದ್ಯಕೀಯ ಅಧಿಕಾರಿ ಆಗಿರುವ ಡಾ.ಪ್ರಕಾಶ್ ಎ.ಜೆ. ಈ ಕಾರ್ಯಕ್ರಮವು ಮಾರ್ಚ್ 04,2025 ಮಂಗಳವಾರದಂದು ಪ್ರಸಾರವಾಯಿತು.
Arogya Sarang Health Tipsರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಕೊಲ್ಲೂರು ಬಳ್ಕುಂಜೆ ಯ ಆಯುಷ್ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಶೋಭರಾಣಿ. ಈ ಕಾರ್ಯಕ್ರಮವು ಮಾರ್ಚ್ 03,2025 ಸೋಮವಾರದಂದು ಪ್ರಸಾರವಾಯಿತು.
Arogya Sarang Health Tipsಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ಔಷಧಗಳ ಬಳಕೆ ಕುರಿತು ನಿರ್ಲಕ್ಷ್ಯ ಬೇಡ ಈ ಕುರಿತು ಮಾತನಾಡಿದ ತಜ್ಞ ವೈದ್ಯರು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹಿರಿಯ ತಜ್ಞರು ಡಾ. ಜೂಲಿಯನ್ ಸಲ್ಡಾನಾ. ಈ ಕಾರ್ಯಕ್ರಮವು ಜೂನ್ 06, 2024 ರಂದು ಪ್ರಸಾರವಾಯಿತು.
Arogya Sarang Health Tipsಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ವಿಶ್ವ ಬೈಸಿಕಲ್ ದಿನದ ಪ್ರಯುಕ್ತ ಭಾಗವಹಿಸಿದ ತಜ್ಞ ವೈದ್ಯರು ಡಾ.ಗುರುಪ್ರಸಾದ್ ಭಟ್, ಆಂಕೊಲಾಜಿಸ್ಟ್,ಕನಚೂರು ಆಸ್ಪತ್ರೆ ಮತ್ತು ಅಶ್ವಿನಿ ಕ್ಲಿನಿಕ್ ಮಂಗಳೂರು. ಈ ಕಾರ್ಯಕ್ರಮವು ಜೂನ್ 03, 2024 ರಂದು ಪ್ರಸಾರವಾಯಿತು.
Arogya Sarang Health Tipsಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ಮೊಬೈಲ್ ಬಳಕೆ ಮಿತಿಯಲ್ಲಿರಲಿ ಈ ಕುರಿತು ಭಾಗವಹಿಸಿದ ತಜ್ಞ ವೈದ್ಯರು ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಉಪಶಮನ ಆರೈಕೆ ವಿಭಾಗದ ಮೆಡಿಕಲ್ ಆಫೀಸರ್ ಆಗಿರುವ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು. ಈ ಕಾರ್ಯಕ್ರಮವು ಮೇ 31, 2024 ರಂದು ಪ್ರಸಾರವಾಯಿತು.
Arogya Sarang Health Tips